Examination in lieu of mercy chance for relaxation maximum time period GNM examination guidelines Notification no. 7 of 2022

Author : websoft

Graduation Ceremony – 2021

Laxmi Memorial College of Nursing held the Graduation day ceremony on 21st February 2021 at 6 pm at AJIMS auditorium, Kuntikana, Mangaluru. The chief guest for the day was Shri. Somashekarayya Kalmath , Senate member, RGUHS, Bengaluru and Associate Professor, KLE Institute of nursing science, Hubballi. Around 132 graduates, guest and invites brought a grandeous […]

National Deworming Day-2020

National Deworming Day 2020 The National Deworming Day 2020 is observed on February 10 by the Ministry of Health and Family Welfare. The Child Health Nursing Department of Laxmi Memorial College of Nursing observed the National Deworming Day on 15th February 2020 at Govt. Lower Primary School, Souterpet, Valencia, Mangalore. The programme started by invoking […]

Sexual & Reproductive Health Awareness Day 2020

ಲೈಂಗಿಕಮತ್ತುಸಂತಾನೋತ್ಪತ್ತಿಆರೋಗ್ಯಜಾಗೃತಿದಿನ 2020 ಲೈಂಗಿಕಮತ್ತುಸಂತಾನೋತ್ಪತ್ತಿಆರೋಗ್ಯದಿನದಅಂಗವಾಗಿಲಕ್ಷ್ಮಿಮೇಮೋರಿಯಲ್ಕಾಲೇಜ್ಆಫ್ನರ್ಸಿಂಗ್ನಪ್ರಸೂತಿಹಾಗೂಸ್ತ್ರೀರೋಗವಿಭಾಗ, ಪಡಿಚೈಲ್ಡ್ಹೆಲ್ಪ್ಲೈನ್ಮಂಗಳೂರುಹಾಗೂಕರ್ನಾಟಕಜ್ಞಾನವಿಜ್ಞಾನಸಮಿತಿಇವರಜಂಟಿಆಯೋಗದೊಂದಿಗೆದಿನಾಂಕ 12- 2 – 2020 ರಂದುಸರಕಾರಿಪ್ರೌಢಶಾಲೆಸದಾಶಿವನಗರಕಾರ್ನಾಡ್ನಲ್ಲಿಕಿರುಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು. ಮುಖ್ಯಅತಿಥಿಯಾಗಿಶ್ರೀಚಂದ್ರಪೂಜಾರಿನಗರಪಂಚಾಯತ್ಮುಖ್ಯಾಧಿಕಾರಿಮುಲ್ಕಿಇವರುಹಾಜರಿದ್ದುಕಾರ್ಯಕ್ರಮವನ್ನು ಉದ್ದೇಶಿಸಿಮಾತನಾಡಿಇನ್ನೂಹಲವಾರುಇಂಥಕಾರ್ಯಕ್ರಮಗಳುಮೂಡಿಬರಬೇಕೆಂದುತಿಳಿಸಿದರು. ಅಧ್ಯಕ್ಷಸ್ಥಾನವನ್ನುಲಕ್ಷ್ಮಿಮೆಮೋರಿಯಲ್ಕಾಲೇಜಿನಪ್ರಾಂಶುಪಾಲರಾದಡಾl ಲಾರಿಸ್ಸಾಮಾರ್ತಾ ಸ್ಯಾಮ್ಸ್ವಹಿಸಿದ್ದರು.ಮಕ್ಕಳಕಲ್ಯಾಣಸಮಿತಿದಕ್ಷಿಣಕನ್ನಡಜಿಲ್ಲೆಯಅಧ್ಯಕ್ಷರಾಗಿರುವಶ್ರೀರೆನಿಡಿಸೋಜಾ, ಸರಕಾರಿಪ್ರೌಢಶಾಲೆಯಉಪಮುಖ್ಯೋಪಾಧ್ಯಾಯಿನಿಶ್ರೀಮತಿವಿನಯ, ಲಕ್ಷ್ಮಿಮೇಮೋರಿಯಲ್ಕಾಲೇಜ್ಆಫ್ನರ್ಸಿಂಗ್ಪ್ರಸೂತಿಮತ್ತುಸ್ತ್ರೀರೋಗವಿಭಾಗದಮುಖ್ಯಸ್ಥೆಶ್ರೀಮತಿಸಂಧ್ಯಾಡಿಅಲ್ಮೇಡಾ,  ಮಹಿಳಾವೇದಿಕೆಮುಖ್ಯಸ್ಥೆಕುಮಾರಿನಂದಪಾಯಿಸ್ ,ಕೆಎಂಇದಿನಬ್ಬಶಿಕ್ಷಣಸಂಪನ್ಮೂಲಕೇಂದ್ರಕಾರ್ಯಕಾರಿಸಮಿತಿಸದಸ್ಯಮಂಗಳೂರು ,ಹಿರಿಯಪ್ರಾಥಮಿಕಶಾಲೆಮುಲ್ಕಿಮುಖ್ಯೋಪಾಧ್ಯಾಯಶ್ರೀದಿನೇಶ್ಕೆಉಪಸ್ಥಿತರಿದ್ದರು. ಶ್ರೀಮತಿಆಶಾಲತಚೈಲ್ಡ್ಹೆಲ್ಪ್ಲೈನ್ಸಿಬ್ಬಂದಿಸಂಪನ್ಮೂಲವ್ಯಕ್ತಿಯಾಗಿಆಗಮಿಸಿದ್ದುಲೈಂಗಿಕಕಿರು ಕುಳಹಾಗೂಅದರತಡೆಗಟ್ಟುವಬಗ್ಗೆಮಾಹಿತಿನೀಡಿದರು ಶ್ರೀಮತಿಸಂಧ್ಯಾಡಿಅಲ್ಮೇಡಾರವರುಮುಟ್ಟಿನನೈರ್ಮಲ್ಯದಕುರಿತುವೀಡಿಯೋಪ್ರದರ್ಶನನೀಡಿದರು. ಕುಮಾರಿನಂದಪಾಯಿಸ್ಕಾರ್ಯಕ್ರಮನಿರೂಪಿಸಿದರು. ಅಂತಿಮವರ್ಷದಬಿ.ಎಸ್.ಸಿನರ್ಸಿಂಗ್ವಿದ್ಯಾರ್ಥಿಗಳಿಂದಪ್ರಹಸನವನ್ನುಪ್ರದರ್ಶಿಸಲಾಯಿತು.ಸುಮಾರು 60ರಷ್ಟುವಿದ್ಯಾರ್ಥಿನಿಯರುಈದಿನದಮಹತ್ವವನ್ನುಅರಿತುಕೊಂಡರು

International Day of People with Disability

INTERNATIONAL DAY OF PEOPLE WITH DISABILITY-2019 Child health nursing department of Laxmi Memorial College of nursing observed the International day of people with disability at Riya hope farm, Kullshekar on 3 rd December 2019. Focused on the theme of “ promoting the participation of persons with disabilities & their leadership: Ms.Preval of 3rd year Bsc(N), […]

Scroll to top