Examination in lieu of mercy chance for relaxation maximum time period GNM examination guidelines Notification no. 7 of 2022

Sexual & Reproductive Health Awareness Day 2020

ಲೈಂಗಿಕಮತ್ತುಸಂತಾನೋತ್ಪತ್ತಿಆರೋಗ್ಯಜಾಗೃತಿದಿನ 2020

ಲೈಂಗಿಕಮತ್ತುಸಂತಾನೋತ್ಪತ್ತಿಆರೋಗ್ಯದಿನದಅಂಗವಾಗಿಲಕ್ಷ್ಮಿಮೇಮೋರಿಯಲ್ಕಾಲೇಜ್ಆಫ್ನರ್ಸಿಂಗ್ನಪ್ರಸೂತಿಹಾಗೂಸ್ತ್ರೀರೋಗವಿಭಾಗ, ಪಡಿಚೈಲ್ಡ್ಹೆಲ್ಪ್ಲೈನ್ಮಂಗಳೂರುಹಾಗೂಕರ್ನಾಟಕಜ್ಞಾನವಿಜ್ಞಾನಸಮಿತಿಇವರಜಂಟಿಆಯೋಗದೊಂದಿಗೆದಿನಾಂಕ 12- 2 – 2020 ರಂದುಸರಕಾರಿಪ್ರೌಢಶಾಲೆಸದಾಶಿವನಗರಕಾರ್ನಾಡ್ನಲ್ಲಿಕಿರುಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು.

ಮುಖ್ಯಅತಿಥಿಯಾಗಿಶ್ರೀಚಂದ್ರಪೂಜಾರಿನಗರಪಂಚಾಯತ್ಮುಖ್ಯಾಧಿಕಾರಿಮುಲ್ಕಿಇವರುಹಾಜರಿದ್ದುಕಾರ್ಯಕ್ರಮವನ್ನು ಉದ್ದೇಶಿಸಿಮಾತನಾಡಿಇನ್ನೂಹಲವಾರುಇಂಥಕಾರ್ಯಕ್ರಮಗಳುಮೂಡಿಬರಬೇಕೆಂದುತಿಳಿಸಿದರು. ಅಧ್ಯಕ್ಷಸ್ಥಾನವನ್ನುಲಕ್ಷ್ಮಿಮೆಮೋರಿಯಲ್ಕಾಲೇಜಿನಪ್ರಾಂಶುಪಾಲರಾದಡಾl ಲಾರಿಸ್ಸಾಮಾರ್ತಾ

ಸ್ಯಾಮ್ಸ್ವಹಿಸಿದ್ದರು.ಮಕ್ಕಳಕಲ್ಯಾಣಸಮಿತಿದಕ್ಷಿಣಕನ್ನಡಜಿಲ್ಲೆಯಅಧ್ಯಕ್ಷರಾಗಿರುವಶ್ರೀರೆನಿಡಿಸೋಜಾ, ಸರಕಾರಿಪ್ರೌಢಶಾಲೆಯಉಪಮುಖ್ಯೋಪಾಧ್ಯಾಯಿನಿಶ್ರೀಮತಿವಿನಯ, ಲಕ್ಷ್ಮಿಮೇಮೋರಿಯಲ್ಕಾಲೇಜ್ಆಫ್ನರ್ಸಿಂಗ್ಪ್ರಸೂತಿಮತ್ತುಸ್ತ್ರೀರೋಗವಿಭಾಗದಮುಖ್ಯಸ್ಥೆಶ್ರೀಮತಿಸಂಧ್ಯಾಡಿಅಲ್ಮೇಡಾ,  ಮಹಿಳಾವೇದಿಕೆಮುಖ್ಯಸ್ಥೆಕುಮಾರಿನಂದಪಾಯಿಸ್ ,ಕೆಎಂಇದಿನಬ್ಬಶಿಕ್ಷಣಸಂಪನ್ಮೂಲಕೇಂದ್ರಕಾರ್ಯಕಾರಿಸಮಿತಿಸದಸ್ಯಮಂಗಳೂರು ,ಹಿರಿಯಪ್ರಾಥಮಿಕಶಾಲೆಮುಲ್ಕಿಮುಖ್ಯೋಪಾಧ್ಯಾಯಶ್ರೀದಿನೇಶ್ಕೆಉಪಸ್ಥಿತರಿದ್ದರು.

ಶ್ರೀಮತಿಆಶಾಲತಚೈಲ್ಡ್ಹೆಲ್ಪ್ಲೈನ್ಸಿಬ್ಬಂದಿಸಂಪನ್ಮೂಲವ್ಯಕ್ತಿಯಾಗಿಆಗಮಿಸಿದ್ದುಲೈಂಗಿಕಕಿರು ಕುಳಹಾಗೂಅದರತಡೆಗಟ್ಟುವಬಗ್ಗೆಮಾಹಿತಿನೀಡಿದರು

ಶ್ರೀಮತಿಸಂಧ್ಯಾಡಿಅಲ್ಮೇಡಾರವರುಮುಟ್ಟಿನನೈರ್ಮಲ್ಯದಕುರಿತುವೀಡಿಯೋಪ್ರದರ್ಶನನೀಡಿದರು. ಕುಮಾರಿನಂದಪಾಯಿಸ್ಕಾರ್ಯಕ್ರಮನಿರೂಪಿಸಿದರು. ಅಂತಿಮವರ್ಷದಬಿ.ಎಸ್.ಸಿನರ್ಸಿಂಗ್ವಿದ್ಯಾರ್ಥಿಗಳಿಂದಪ್ರಹಸನವನ್ನುಪ್ರದರ್ಶಿಸಲಾಯಿತು.ಸುಮಾರು 60ರಷ್ಟುವಿದ್ಯಾರ್ಥಿನಿಯರುಈದಿನದಮಹತ್ವವನ್ನುಅರಿತುಕೊಂಡರು

Sexual & Reproductive Health Awareness Day 2020
Scroll to top